Khabriya News App.

Bailey Fry

Upload Video
Log out

ಸಿರವಾರ ಪಟ್ಟಣದಲ್ಲಿ ಬಸ್ ನಿಲ್ದಾಣ ಹದಗೆಟ್ಟು, ಕೆಸರು ಗದ್ದೆಯಂತಾಗಿದೆ.

7 views
0Watch Time: 0 sec

ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಬಸ್ ನಿಲ್ದಾಣವು ಕಳೆದ ಒಂದು ಬಾರದೆ ಸುರಿಯುತ್ತಿರುವ ನಿರಂತರ ಮಳೆಗೆ ಕೆಸರು ಗದ್ದೆಯಂತಾಗಿದೆ. ಇದರಿಂದ ಪ್ರಯಾಣಿಕರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ.

About:

Video Location : Athnur

Duration : 01:33 mins

Date Time : November 19th 2021, 4:06:05 pm

Khabriya News App.